RCB to begin training camp from march 21st | RCB | Royal Challengers Bangalore

2020-02-25 303

ಮಾರ್ಚ್ 29ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ, ಟೂರ್ನಿಯ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರ್ಚ್ 21ರಿಂದ ತರಬೇತಿ ಆರಂಭಿಸಲಿದೆ.

IPL 2020 is going start from March 29th and RCB followers are yet again saying EE SALA CUP NAMDE. RCB director tweeted that RCB camp will train hard from march 21st